¡Sorpréndeme!

ಸುನಾಮಿ ಕಿಟ್ಟಿ ಕಿಡ್ನಾಪ್ ಪ್ರಕರಣ : ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುನಿಲ್ ಪತ್ನಿ | Filmibeat Kannada

2018-03-03 1,398 Dailymotion

'ಬಿಗ್ ಬಾಸ್' ಸೇರಿದಂತೆ ಕನ್ನಡದ ಕೆಲವು ರಿಯಾಲಿಟಿ ಶೋ ಗಳ ಮೂಲಕ ಹೆಸರು ಮಾಡಿದ್ದ ಸುನಾಮಿ ಕಿಟ್ಟಿ ಈಗ ಜೈಲು ಪಾಲಾಗಿದ್ದಾನೆ. ತನ್ನ ಸ್ನೇಹಿತ ಸುನಿಲ್ ಪತ್ನಿಯ ಪ್ರಿಯಕರ ತೌಶೀಕ್ ನನ್ನ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ತೋಟದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ತೌಶೀಕ್ ಎದೆ ಮತ್ತು ತೊಡೆ ಭಾಗಕ್ಕೆ ಸುನಾಮಿ ಕಿಟ್ಟಿ ಮತ್ತು ಸುನೀಲ್ ಟೀಮ್ ಇರಿದಿದ್ದರು. ಬಳಿಕ ಜ್ಞಾನ ಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುನಾಮಿ ಕಿಟ್ಟಿ ಯೋಗೇಂದ್ರ ಮತ್ತು ಅರ್ಜುನ್ ನನ್ನು ಬಂದಿಸಿದ್ದರು.
Bigg boss reality show famous artist Tsunami kitty has been arrested in Kidnap case by Jnana bharati police. He was allegedly kidnapped and tortured named girish, a bar supplier. now Sunil wife attempted suicide.